alto ಆಲ್ಟೋ
ನಾಮವಾಚಕ
(ಬಹುವಚನ altos).

(ಸಂಗೀತ) ಆಲ್ಟೊ:

  1. ಪುರುಷನ ತಾರಸ್ಥಾಯಿ ಯಾ ಉಚ್ಚತಮಧ್ವನಿ ಯಾ ಅದರ ಸಂಗೀತಭಾಗ.
  2. ಆಲ್ಟೊಸ್ಥಾಯಿಯುಳ್ಳ ಹೆಂಗಸಿನ ಧ್ವನಿ, ಕಂಠ ಯಾ ಅದರ ಸಂಗೀತಭಾಗ.
  3. ಆಲ್ಟೊಕಂಠವುಳ್ಳ ಗಾಯಕ.
  4. ಆಲ್ಟೊಶ್ರುತಿಯ ವಾದ್ಯ; ಒಂದೇ ಬಗೆಯ ವಾದ್ಯವೃಂದದಲ್ಲಿ ತಾರಶ್ರುತಿಯ ವಾದ್ಯಕ್ಕಿಂತ ಕೆಳಗೆ ಎರಡನೆಯ ಶ್ರುತಿಯಲ್ಲಿರುವ ವಾದ್ಯ.