See also 2alternative
1alternative ಆಲ್ಟರ್ನಟಿವ್‍
ಗುಣವಾಚಕ
  1. ಬದಲಿ; ಪ್ರತಿಯಾದ; ಒಂದರ ಬದಲಿಗೆ ಇನ್ನೊಂದಾಗಿರುವ: a means of communication alternative to the rail ರೈಲು ಮಾರ್ಗಕ್ಕೆ ಬದಲು ಮತ್ತೊಂದು ಸಂಪರ್ಕ ಸಾಧನ.
  2. (ಪರಸ್ಪರ) ಪರ್ಯಾಯವಾದ; ವಿಕಲ್ಪವಾದ: I have several alternative plans ನನ್ನಲ್ಲಿ ಹಲವಾರು ಪರ್ಯಾಯ ಯೋಜನೆಗಳಿವೆ.
ಪದಗುಚ್ಛ

the alternative society ಪರ್ಯಾಯ ಸಮಾಜ; ಸಾಂಪ್ರದಾಯಿಕ ರೀತಿನೀತಿಗಳಿಂದ ತಮ್ಮನ್ನು ಬೇರ್ಪಡಿಸಿಕೊಂಡಿರುವ ವ್ಯಕ್ತಿಗಳ ಸಮುದಾಯ.

See also 1alternative
2alternative ಆಲ್ಟರ್ನಟಿವ್‍
ನಾಮವಾಚಕ

ಬೇರೆ; ಬದಲಿ; ಅನ್ಯ; ಪರ್ಯಾಯ; ವಿಕಲ್ಪ; ಒಂದರ ಬದಲು ಇನ್ನೊಂದು: I had no alternative ನನಗೆ ಬೇರೆ ದಾರಿ ಇರಲಿಲ್ಲ.