alternately ಆಲ್ಟರ್ನಟ್‍ಲಿ
ಕ್ರಿಯಾವಿಶೇಷಣ
  1. ಪರ್ಯಾಯವಾಗಿ; ಏಕಾಂತರವಾಗಿ; ಒಂದಾದ ಮೇಲೆ ಒಂದರಂತೆ.
  2. ಬದಲಿಯಾಗಿ; ಒಂದಕ್ಕೆ ಪ್ರತಿಯಾಗಿ ಒಂದರಂತೆ.
  3. ಒಂದು ಬಿಟ್ಟು ಒಂದರಂತೆ.