alternant ಆಲ್ಟರ್ನಂಟ್‍
ಗುಣವಾಚಕ
  1. ಒಂದು ಬಿಟ್ಟೊಂದಾದ; ಒಂದು ತಪ್ಪಿ ಒಂದು ಬರುವ.
  2. (ಖನಿಜಶಾಸ್ತ್ರ) ಬಿಟ್ಟು ಬಿಟ್ಟು ಬರುವ ಪದರದ; ಪ್ರತ್ಯಾವರ್ತಿ ಸ್ತರದ; ಕೆಲವು ಶಿಲೆಗಳಲ್ಲಿ ಒಂದು ತೆರದ ಪದರವಾದ ಮೇಲೆ ಮತ್ತೊಂದು ತೆರದ ಪದರವು ವರಿಸೆಯಾಗಿ ಬರುವ.