altercate ಆಲ್ಟರ್‍ಕೇಟ್‍
ಅಕರ್ಮಕ ಕ್ರಿಯಾಪದ

ಜಗಳವಾಡು; ಮಾತಿಗೆ ಮಾತು ಎಸೆ; ಮಾತಿಗೆ ಮಾತು ಆಡು; ವಾಕ್ಕಲಹಮಾಡು; ವಾಗ್ವಾದಮಾಡು; ರೋಷದಿಂದ ವಾದಿಸು.