alter ಆಲ್ಟರ್‍
ಸಕರ್ಮಕ ಕ್ರಿಯಾಪದ
  1. (ಸ್ಥಾನ, ಗುಣ, ರೂಪ, ಮೊದಲಾದವನ್ನು) ಮಾರ್ಪಡಿಸು; ಬದಲಾಯಿಸು; ವ್ಯತ್ಯಾಸಗೊಳಿಸು.
  2. (ಅಮೆರಿಕನ್‍ ಪ್ರಯೋಗ) ಹಿಡ ಮಾಡು; ಬೀಜ ಒಡೆ; ಅಂಡಾಶಯ ಕಳೆ; ಫಲವಂತಿಕೆ ಕಳೆ; ನಿರ್ವೀರ್ಯಗೊಳಿಸು; ಷಂಡನನ್ನಾಗಿ ಮಾಡು; ಬಂಜೆಯನ್ನಾಗಿಸು.
ಅಕರ್ಮಕ ಕ್ರಿಯಾಪದ

ಬದಲಾಗು; ಮಾರ್ಪಡು; ವ್ಯತ್ಯಾಸವಾಗು.