altazimuth ಆಲ್ಟಾಸಿಮತ್‍
ನಾಮವಾಚಕ

(ಖಗೋಳ ವಿಜ್ಞಾನ) ಉನ್ನತಿಮಾಪಕ; ದಿಗಂಶಮಾಪಕ; ಆಕಾಶಕಾಯಗಳ ಉನ್ನತಿಯನ್ನೂ ದಿಗಂಶವನ್ನೂ ಅಳೆಯುವ ಉಪಕರಣ.