alt ಆಟ್‍
ನಾ

(ಸಂಗೀತ) ಉಚ್ಚಸ್ವರ; ತಾರಸ್ವರ.

ಪದಗುಚ್ಛ

in alt

  1. (ಸಂಗೀತ) ತ್ರಿವಳಿ ಸ್ಟಾಹ್‍ನ ಮೇಲಿನ ಮೊದಲ ಅಷ್ಟಕದಲ್ಲಿ.
  2. (ರೂಪಕವಾಗಿ, ಪ್ರಾಚೀನ ಪ್ರಯೋಗ) ಉತ್ತೇಜಿತ ಮನಸ್ಸಿನಿಂದ; ಅತಿ ಉಲ್ಲಾಸದಿಂದ.