also-ran ಆಲ್ಸೋರ್ಯಾನ್‍
ನಾಮವಾಚಕ
  1. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸದ ಕುದುರೆ ಯಾ ನಾಯಿ.
  2. (ರೂಪಕವಾಗಿ) ಹತ್ತರಲ್ಲಿ ಹನ್ನೊಂದು; ವಿಶಿಷ್ಟಸ್ಥಾನ ಗಳಿಸದ ವ್ಯಕ್ತಿ; ಸ್ಪರ್ಧೆಯಲ್ಲಿ ಹಿಂದುಳಿದವನು; ಲೆಕ್ಕಕ್ಕೆ ಬಾರದವನು.