alphabetic ಆಲಬೆಟಿಕ್‍
ಗುಣವಾಚಕ
  1. ವರ್ಣಮಾಲೆಯ.
  2. ವರ್ಣಾನುಕ್ರಮದ; ಅಕಾರಾದಿಯಾದ.
  3. ವರ್ಣಮಾಲೆಯುಳ್ಳ; ವರ್ಣಗಳನ್ನು ಬಳಸುವ: alphabetic script ಅಕ್ಷರ ಲಿಪಿ; ವರ್ಣಮಾಲೆಯನ್ನು ಬಳಸುವ ಲಿಪಿ.