alphabet ಆಲಬೆಟ್‍
ನಾಮವಾಚಕ
  1. ವರ್ಣಮಾಲೆ; ಅಕ್ಷರಮಾಲೆ; ಭಾಷೆಯಲ್ಲಿ ಬಳಸುವ ಅಕ್ಷರಗಳ ವರ್ಗ.
  2. ವರ್ಣಚಿಹ್ನೆ; ಅಕ್ಷರ ಸಂಕೇತ; ಲಿಪಿ; ವರ್ಣಗಳನ್ನು ಸೂಚಿಸುವ ಸಂಕೇತಗಳು: Morse alphabet ಮಾರ್ಸ್‍ ಲಿಪಿಮಾಲೆ. deaf-and-dumb alphabet ಕಿವುಡ ಮೂಗರ ಅಕ್ಷರಮಾಲೆ.
  3. ಮೂಲ ಪಾಠಗಳು; ಓನಾಮ: does not know the alphabet of the subject ವಿಷಯದ ಓನಾಮವೂ ತಿಳಿಯದು.
ಪದಗುಚ್ಛ

phonetic alphabet ಧ್ವನ್ಯಕ್ಷರ; ಧ್ವನಿವರ್ಣಮಾಲೆ ಭಾಷೆಯೊಂದರ ಶಬ್ದಗಳ ಉಚ್ಚಾರಣೆಯನ್ನು ಸೂಚಿಸುವ ಲಿಪಿ, ಅಕ್ಷರ.