alpaca ಆಲ್ಪಾಕ
ನಾಮವಾಚಕ

ಆಲ್ಪಾಕ:

  1. ಲಾಮಕುಲಕ್ಕೆ ಸೇರಿದ ಪೆರುದೇಶದ ಮೃಗ. Figure: alpaca
  2. ಇದರ–ತುಪ್ಪಟ, ತುಪ್ಪುಳ.
  3. ಈ ತುಪ್ಪಟದಿಂದ ಮಾಡಿದ ಕವಚ, ಬಟ್ಟೆ.