aloofly ಅಲೂಹ್‍ಲಿ
ಕ್ರಿಯಾವಿಶೇಷಣ
  1. ದೂರವಾಗಿ; ಪ್ರತ್ಯೇಕವಾಗಿ.
  2. ಉದಾಸೀನವಾಗಿ; ಭಾಗವಹಿಸದೆ; ತಾಟಸ್ಥ್ಯದಿಂದ.