See also 2aloof
1aloof ಅಲೂಹ್‍
ಕ್ರಿಯಾವಿಶೇಷಣ
  1. ಬೇರೆಯಾಗಿ; ಪ್ರತ್ಯೇಕವಾಗಿ; ಪೃಥಕ್ಕಾಗಿ.
  2. ಉದಾಸೀನವಾಗಿ; ದೂರಸರಿದು; ತಟಸ್ಥವಾಗಿ.
ನುಡಿಗಟ್ಟು
  1. to hold aloof ದೂರ ನಿಲ್ಲು; ಭಾಗವಹಿಸದಿರು; ಆಸಕ್ತಿ ತೋರದಿರು; ತಟಸ್ಥನಾಗಿರು.
  2. to keep aloof = ನುಡಿಗಟ್ಟು\((1)\).
  3. to stand aloof = ನುಡಿಗಟ್ಟು\((1)\).
See also 1aloof
2aloof ಅಲೂಹ್‍
ಗುಣವಾಚಕ
  1. ದೂರ ನಿಂತ; ಸರಿದು ನಿಂತ; ಪ್ರತ್ಯೇಕವಾಗಿರುವ: an aloof person ಪ್ರತ್ಯೇಕವಾಗಿರುವ ವ್ಯಕ್ತಿ.
  2. ಉದಾಸೀನ; ತಟಸ್ಥ.