alongside ಅಲಾಂಗ್‍ಸೈಡ್‍
ಕ್ರಿಯಾವಿಶೇಷಣ

(ಹಡಗು, ಕಟ್ಟೆ, ಮೊದಲಾದವುಗಳ) ಮಗ್ಗುಲಲ್ಲಿ; ಪಕ್ಕದಲ್ಲಿ.

ಪದಗುಚ್ಛ

alongside of (ರೂಪಕವಾಗಿ ಸಹ) ಪಕ್ಕಪಕ್ಕದಲ್ಲಿಯೇ; ಮಗ್ಗುಮಗ್ಗುಲಿಗೇ.