See also 2alone
1alone ಅಲೋನ್‍
ಆಖ್ಯಾತಕ ಗುಣವಾಚಕ
  1. ಒಂದೇ; ಒಬ್ಬನೇ; ಒಬ್ಬಳೇ.
  2. (ಇತರರ ಜೊತೆ ಇಲ್ಲದೆ) ಏಕಾಕಿಯಾದ; ಏಕಾಂಗಿಯಾದ; ಒಂಟಿಯಾಗಿರುವ.
ನುಡಿಗಟ್ಟು

go it alone (ಯಾರ ಸಹಾಯವೂ ಇಲ್ಲದೆ) ಏಕಾಂಗಿಯಾಗಿ ಮಾಡು.

See also 1alone
2alone ಅಲೋನ್‍
ಕ್ರಿಯಾವಿಶೇಷಣ
  1. ಒಂಟಿಯಾಗಿ; ಒಬ್ಬಂಟಿಗನಾಗಿ; ಏಕಾಂಗಿಯಾಗಿ.
  2. ಮಾತ್ರವೇ; ಅಷ್ಟೇ; ಕೇವಲ; ಇತರ ಸಂಬಂಧವಿಲ್ಲದೆ: we are not alone in thinking so ಹಾಗೆ ಆಲೋಚಿಸುವವರು ನಾವು ಮಾತ್ರವೇ ಅಲ್ಲ.
ನುಡಿಗಟ್ಟು
  1. go it alone ತಾನಾಗಿಯೇ.
  2. leave one alone (ಒಬ್ಬನನ್ನು) ಅವನಷ್ಟಕ್ಕೆ ಬಿಡು; ಅವನ ತಂಟೆಗೆ ಹೋಗಬೇಡ.
  3. leave well alone ಸರಿಯಾಗಿದೆ, ಅದರ ಗೊಡವೆಗೆ ಹೋಗಬೇಡ.
  4. $^3$let alone.
  5. let well alone = ನುಡಿಗಟ್ಟು\((3)\).