alnico ಆಲ್ನಿಕೋ
ನಾಮವಾಚಕ

ಆಲ್ನಿಕೋ; ಶಾಶ್ವತ ಅಯಸ್ಕಾಂತಗಳ ತಯಾರಿಕೆಗೆ ಬಳಸುವ, ಮುಖ್ಯವಾಗಿ ಅಲ್ಯೂಮಿನಿಯಂ, ನಿಕಲ್‍ ಮತ್ತು ಕೋಬಾಲ್ಟ್‍ಗಳ, ಮಿಶ್ರಲೋಹ.