almucantar ಆಲ್ಮಕ್ಯಾಂಟರ್‍
ನಾಮವಾಚಕ

(ಖಗೋಳ ವಿಜ್ಞಾನ)

  1. ಉನ್ನತಾಂಶವೃತ್ತ; ಕ್ಷಿತಿಜಕ್ಕೆ ಸಮಾನಾಂತರವಾಗಿದ್ದು ಒಂದೇ ಎತ್ತರದಲ್ಲಿರುವ ಬಿಂದುಗಳನ್ನು ಕೂಡಿಸುವ, ಆಕಾಶದಲ್ಲಿ ಕಲ್ಪಿತವಾಗಿರುವ ವೃತ್ತ.
  2. ಉನ್ನತಾಂಶವೃತ್ತದ ಮೂಲಕ ನಕ್ಷತ್ರಗಳು ಹಾಯುವುದನ್ನು ವೀಕ್ಷಿಸಲು ಬಳಸುವ ದೂರದರ್ಶಕ ಸಲಕರಣೆ.