almshouse ಆಮ್‍ಹೌಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಭಿಕ್ಷುಕ ಗೃಹ; ಭಿಕ್ಷಾಗೃಹ; ಧರ್ಮಶಾಲೆ; ಬಡವರಿಗೆ ಉಚಿತವಾಗಿ ಅನ್ನವಸತಿ ಒದಗಿಸುವ ಮನೆ.