almonry ಆಮನ್ರಿ, ಆಲ್ಮನ್ರಿ
ನಾಮವಾಚಕ

(ಕ್ರೈಸ್ತಧರ್ಮ) ಭಿಕ್ಷಾಗೃಹ; ದಾನಧರ್ಮಾಧಿಕಾರಿ ವಾಸಿಸುವ ಇಲ್ಲವೆ ಭಿಕ್ಷೆ ಯಾ ದಾನಗಳನ್ನು ಹಂಚಲು ಮೀಸಲಿಟ್ಟಿರುವ ಕಟ್ಟಡ.