almoner ಆಮನರ್‍, ಆಲ್ಮನರ್‍
ನಾಮವಾಚಕ
  1. ದಾನಧರ್ಮಾಧಿಕಾರಿ; ಭಿಕ್ಷೆ ಯಾ ದಾನಗಳನ್ನು ಹಂಚಲು ಅಧಿಕೃತನಾದ ನೌಕರ.
  2. (ಬ್ರಿಟಿಷ್‍ ಪ್ರಯೋಗ) ಆಸ್ಪತ್ರೆಯ ಸ್ವಯಂಸೇವಕ; ರೋಗದ ಚಿಕಿತ್ಸೆಯ ನಂತರ ರೋಗಿಗಳ ಯೋಗಕ್ಷೇಮ ನೋಡಿಕೊಳ್ಳುವ ಯಾ ಅವರ ಶುಶ್ರೂಷೆ ಮಾಡುವ ಸಮಾಜ ಕಾರ್ಯಕರ್ತ.