almond ಆಮಂಡ್‍
ನಾಮವಾಚಕ
  1. ಬಾದಾಮಿ: sweet almond ಸಿಹಿ ಬಾದಾಮಿ. bitter almond ಕಹಿ ಬಾದಾಮಿ.
  2. ಬಾದಾಮಿ ಮರ.
  3. ಬಾದಾಮಿಯಿಂದ ಮಾಡಿದ ಯಾ ಬಾದಾಮಿಯಾಕಾರದ ಯಾ ಬಾದಾಮಿಯ ಬಣ್ಣದ ಪದಾರ್ಥ.
ಪದಗುಚ್ಛ

almond eyes ಬಾದಾಮಿ (ಆಕಾರದ) ಕಣ್ಣುಗಳು.