See also 2almighty
1almighty ಆಲ್‍ಮೈಟಿ
ಗುಣವಾಚಕ
  1. ಸರ್ವಶಕ್ತ.
  2. (ಆಡುಮಾತು) ಮಹಾ; ಭಾರಿ; ದೊಡ್ಡ: he is in an almighty fix ಅವನೊಂದು ಭಾರಿ ಪೇಚಿನಲ್ಲಿ ಸಿಕ್ಕಿದ್ದಾನೆ.
  3. ಬಲಿಷ್ಠ; ಅಗಾಧ ಬಲವುಳ್ಳ: the almighty power of the press ಪತ್ರಿಕೆಗಳ ಅಗಾಧ ಬಲ.
ಪದಗುಚ್ಛ

the Almighty ಸರ್ವಶಕ್ತ; ದೇವರು.

See also 1almighty
2almighty ಆಲ್‍ಮೈಟಿ
ಕ್ರಿಯಾವಿಶೇಷಣ

(ಅಶಿಷ್ಟ) ಬಹಳವಾಗಿ; ಅತ್ಯಂತ.