alluvion ಅಲ್ಯೂ(ಲೂ)ವಿಅನ್‍
ನಾಮವಾಚಕ
  1. (ದಡಕ್ಕೆ) ನೀರಿನ ಬಡಿತ, ಹೊಡೆತ; ಜಲಾಘಾತ; ಕಡಲು ಯಾ ನದಿಯ ದಂಡೆಗೆ ನೀರಿನ ಬಡಿತ.
  2. ನೆರೆ; ಪ್ರವಾಹ; ಪೂರ.
  3. (ಮುಖ್ಯವಾಗಿ) ಮೆಕ್ಕಲು; ನೆರೆ ಮಣ್ಣು; ಒಂಡು; ಪ್ರವಾಹ ಹೊತ್ತು ತಂದ ಮಣ್ಣು.
  4. (ನ್ಯಾಯಶಾಸ್ತ್ರ) ನೆರೆನೆಲ; ಪ್ರವಾಹ ನಿರ್ಮಿತ ಭೂಮಿ; ನೀರು ಹರಿದು ಹೋಗಿ ಯಾ ಮರಳು ಮೊದಲಾದವನ್ನು ತಂದು ಬಿಟ್ಟು ನಿರ್ಮಿಸಿದ ನೆಲ.