See also 2alluvial
1alluvial ಅಲ್ಯೂ(ಲೂ)ವಿಅಲ್‍
ಗುಣವಾಚಕ

ಮೆಕ್ಕಲಿನ; ಮೆಕ್ಕಲುಮಣ್ಣಿನ; ನೆರೆಮಣ್ಣಿನ.

See also 1alluvial
2alluvial ಅಲ್ಯೂ(ಲೂ)ವಿಅಲ್‍
ನಾಮವಾಚಕ
  1. ಮೆಕ್ಕಲು (ಮಣ್ಣು).
  2. ಚಿನ್ನದ ಮೆಕ್ಕಲು; ಮುಖ್ಯವಾಗಿ ಚಿನ್ನವನ್ನು ಹೊಂದಿರುವ–ಮೆಕ್ಕಲು, ಮೆಕ್ಕಲು ನಿಕ್ಷೇಪ.