allusiveness ಅಲ್ಯೂ(ಲೂ)ಸಿವ್‍ನಿಸ್‍
ನಾಮವಾಚಕ
  1. ಸೂಚಕತ್ವ; ಪರೋಕ್ಷಸೂಚನೆ; ಪರೋಕ್ಷವಾಗಿ ಸೂಚಿಸುವಿಕೆ.
  2. ಸೂಚ್ಯತೆ; ವ್ಯಂಜಕತೆ; ಸೂಚ್ಯಾರ್ಥವನ್ನು ಒಳಗೊಂಡಿರುವಿಕೆ.