allusive ಅಲ್ಯೂ(ಲೂ)ಸಿವ್‍
ಗುಣವಾಚಕ
  1. ಪ್ರಸ್ತಾಪವಿರುವ; ಸೂಚನೆಯಿರುವ.
  2. ಧ್ವನ್ಯರ್ಥದ; ಸೂಚ್ಯಾರ್ಥ ತುಂಬಿರುವ.
ಪದಗುಚ್ಛ

allusive arms (ವಂಶಲಾಂಛನ ವಿದ್ಯೆ) ಸೂಚಕ ಲಾಂಛನ; ಸೂಚ್ಯಾರ್ಥ ಲಾಂಛನ; ಧರಿಸುವ ವ್ಯಕ್ತಿಯ ಹೆಸರನ್ನು ಯಾ ಬಿರುದನ್ನು ಸೂಚಿಸುವ ಲಾಂಛನ.