See also 2allure
1allure ಅಲ್ಯುಅರ್‍
ಸಕರ್ಮಕ ಕ್ರಿಯಾಪದ
  1. (ವಂಚಿಸುವ ಉದ್ದೇಶದಿಂದ) ಆಸೆ ತೋರಿಸು; ಬಲೆಗೆ ಹಾಕಿಕೊ; ಬುಟ್ಟಿಗೆ ಹಾಕಿಕೊ; ಪ್ರಲೋಭನಗೊಳಿಸು.
  2. ಸೆಳೆ; ಆಕರ್ಷಿಸು; ಮೋಹಗೊಳಿಸು; ಮರುಳುಗೊಳಿಸು; ಮಂಕುಮಾಡು: the damsel allured him ಆ ಹುಡುಗಿ ಅವನ ಮನಸೆಳೆದಳು.
See also 1allure
2allure ಅಲ್ಯುಅರ್‍
ನಾಮವಾಚಕ

ಸೆಳೆತ; ಮೋಹಕತೆ; ಆಕರ್ಷಣೆ; ಮನೋಹರತೆ.