allude ಅಲೂ(ಲ್ಯೂ)ಡ್‍
ಅಕರ್ಮಕ ಕ್ರಿಯಾಪದ
  1. ಪ್ರಾಸಂಗಿಕವಾಗಿ ಪ್ರಸ್ತಾಪಿಸು; ಪರೋಕ್ಷವಾಗಿ ಸೂಚಿಸು; ಕುರಿತು ಹೇಳು.
  2. (ಯಾವುದೇ ರೀತಿ) ಸೂಚಿಸು; ನಿರ್ದೇಶಿಸು.