allspice ಆಲ್‍ಸ್ಪೈಸ್‍
ನಾಮವಾಚಕ

ಪಿಮೆಂಟೊ:

  1. ದಾಲ್ಚಿನ್ನಿ, ಜಾಕಾಯಿ, ಲವಂಗಗಳ ವಾಸನೆಯುಳ್ಳ, ಜಮೈಕಾ ಮೆಣಸು.
  2. ಪಿಮೆಂಟೊ ಗಿಡ.
  3. ಇತರ ಕೆಲವು ಜಾತಿಯ ಸುವಾಸನಾ ಸಸ್ಯಗಳು.