allowable ಅಲೌಅಬ್‍ಲ್‍
ಗುಣವಾಚಕ
  1. ಅವಕಾಶ ಕೊಡಬಹುದಾದ.
  2. ಗ್ರಾಹ್ಯ; ಒಪ್ಪಬಹುದಾದ; ನ್ಯಾಯವಾದ; ಅಂಗೀಕಾರಾರ್ಹ: allowable tax ನ್ಯಾಯವಾದ ತೆರಿಗೆ.