allotment ಅಲಾಟ್‍ಮಂಟ್‍
ನಾಮವಾಚಕ
  1. ಹಂಚುವಿಕೆ.
  2. (ಬದುಕಿನಲ್ಲಿ) ಪಡೆದು ಬಂದದ್ದು; ಕೇಳಿಕೊಂಡು ಬಂದದ್ದು; ಪ್ರಾಪ್ತಿ.
  3. ಹಿಸ್ಸೆ; ಪಾಲು; ಭಾಗ; ಹಸುಗೆ; ಹಂಚಿಕೆಯಾಗಿ ಬಂದ ಪಾಲು.
  4. (ಬ್ರಿಟಿಷ್‍ ಪ್ರಯೋಗ) ಕುಮಕಿ; ಸಾಗುವಳಿಗೆ ಕೊಟ್ಟ ಸಾಮಾನ್ಯವಾಗಿ ಸರ್ಕಾರಿ ಜಮೀನಿನ ಸಣ್ಣ ಭಾಗ.