allophone ಆಲಹೋನ್‍
ನಾಮವಾಚಕ

(ಭಾಷಾಶಾಸ್ತ್ರ) ಭಿನ್ನಸ್ವನ; ಅನ್ಯಸ್ವನ; ಸ್ವನಾಂತರ; ಧ್ವನ್ಯಂತರ; ಸ್ವನಿಮೆಯೊಂದರ ಯಾ ಧ್ವನಿಮೆಯೊಂದರ ವಿಭಿನ್ನಸ್ವನ ಯಾ ಧ್ವನಿರೂಪಗಳಲ್ಲಿ ಒಂದು.