allopathy ಅ(ಆ)ಲಾಪತಿ
ನಾಮವಾಚಕ

ಅಲೋಪತಿ; ಇದಿರು ಮದ್ದು; ಪ್ರತಿ ಚಿಕಿತ್ಸೆ; ವ್ಯಾಧಿಗೆ ಕಾರಣವಾದ ಲಕ್ಷಣಗಳಿಗೆ ಪ್ರತಿಯಾದ ಚಿಕಿತ್ಸೆ; ವಿದೃಶಕ್ರಿಯಾ ಚಿಕಿತ್ಸೆ.