allogenic ಆಲಜೆನಿಕ್‍
ಗುಣವಾಚಕ

(ಭೂವಿಜ್ಞಾನ) ಪರಮೂಲೀಯ; ಅನ್ಯಮೂಲದ; (ಶಿಲೆಯ ಖನಿಜದ ವಿಷಯದಲ್ಲಿ) ಬೇರೆ ಕಡೆಯಿಂದ ಬಂದು ಸೇರಿಕೊಂಡಿರುವ.