allocution ಆಲಕ್ಯೂಷನ್‍
ನಾಮವಾಚಕ
  1. (ವಿವಾದಕ್ಕೆಡೆಗೊಡದ) ಸಾಂಪ್ರದಾಯಿಕ ಭಾಷಣ.
  2. (ಮುಖ್ಯವಾಗಿ ರಹಸ್ಯಸಭೆಯಲ್ಲಿ ಮಾಡಿದ ಪೋಪನ) ಭಾಷಣ; ಘೋಷಣೆ.