allocation ಆಲಕೇಷನ್‍
ನಾಮವಾಚಕ
  1. ಗೊತ್ತು ಮಾಡುವಿಕೆ; ನಿಗದಿ ಮಾಡುವಿಕೆ.
  2. ಹಂಚಿಕೆ; ವಿಂಗಡಣೆ.
  3. (ನಿಗದಿ ಮಾಡಿದ) ಪಾಲು; ಭಾಗ; ಅಂಶ; ಹಿಸ್ಸೆ.
  4. ಸ್ಥಳ ನಿರ್ದೇಶ.
  5. (ಲೆಕ್ಕಪತ್ರಗಳಲ್ಲಿ) ಖರ್ಚುವೆಚ್ಚಗಳ ವಿಂಗಡಣೆ.