allocate ಆಲಕೇಟ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವ್ಯಕ್ತಿಗೆ ಯಾ ಉದ್ದೇಶಕ್ಕೆ) ಗೊತ್ತುಪಡಿಸು; ನಿಗದಿಮಾಡು; ತೆಗೆದಿಡು.
  2. ಹಂಚು; ವಿಂಗಡಿಸು.
  3. ಸ್ಥಳ ನಿರ್ದೇಶಮಾಡು; ಸ್ಥಾನ–ಗೊತ್ತುಪಡಿಸು, ನಿರ್ಧರಿಸು.