allo- ಆಲ-
ಸಮಾಸ ಪೂರ್ವಪದ

ಬೇರೆ, ಭಿನ್ನ, ಅನ್ಯ, ವಿರುದ್ಧ, ಇತರ ಎಂಬ ಅರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: allotrope ಭಿನ್ನರೂಪಿ; ಒಂದೇ ಧಾತುವಿನ ಬೇರೊಂದು ರೂಪಿ.