alliterate ಅಲಿಟರೇಟ್‍
ಅಕರ್ಮಕ ಕ್ರಿಯಾಪದ

ಮೊದಲಕ್ಷರ ಪ್ರಾಸಮಾಡು; ಆದಿಪ್ರಾಸ, ಆದ್ಯಕ್ಷರ ಪ್ರಾಸ ರಚಿಸು; ಪ್ರತಿಪದವನ್ನು ಒಂದೇ ಅಕ್ಷರ ಯಾ ಧ್ವನಿಯಿಂದ ಪ್ರಾರಂಭ ಮಾಡು; ಅದೇ ಅಕ್ಷರ ಯಾ ಧ್ವನಿಯಿಂದ ಪ್ರಾರಂಭವಾಗುವ ಮಾತುಗಳನ್ನು ಜೋಡಿಸು.