allied ಅಲೈಡ್‍
ಗುಣವಾಚಕ
  1. ಒಟ್ಟುಗೂಡಿದ.
  2. ಒಕ್ಕೂಟದ; ಒಕ್ಕೂಟಕ್ಕೆ ಸೇರಿದ.
  3. (ಯಾವುದಕ್ಕೇ) ಸಂಬಂಧಿಸಿದ; ಸಂಬಂಧ ಹೊಂದಿರುವ.
  4. ಸಜಾತೀಯ; ಸವಂಶೀಯ; ಒಂದೇ ಬುಡಕಟ್ಟಿಗೆ ಸೇರಿದ.
ಪದಗುಚ್ಛ

allied to (ವಸ್ತುವಿನ ವಿಷಯದಲ್ಲಿ) ಸಂಬಂಧಿಸಿದ; ಸಂಬಂಧಪಟ್ಟ.