See also 2alley
1alley ಆಲಿ
ನಾಮವಾಚಕ
(ಬಹುವಚನ alleys).
  1. (ಮುಖ್ಯವಾಗಿ ಉದ್ಯಾನ ಯಾ ತೋಟದ) ನಡವೆ; ಕಾಲುದಾರಿ; ಹಾದಿ.
  2. ಓಣಿ; ಗಲ್ಲಿ: bilnd alley ಕುರುಡು ಓಣಿ: ಮೂಗು ಓಣಿ; ಮುಂದೆ ಹೋಗದಿರುವ ಓಣಿ.
  3. (ಬೌಲಿಂಗ್‍, ಸ್ಕಿಟಲ್‍, ಮೊದಲಾದ ಆಟಗಳ) ಆವರಣ.
  4. ಓಣಿ; ಟೆನಿಸ್‍ನಲ್ಲಿ ಡಬಲ್ಸ್‍ ಆಡುವಾಗ ಸಿಂಗಲ್ಸ್‍ ಕೋರ್ಟಿನಲ್ಲಿ ಪಕ್ಕಕ್ಕೆ ಸೇರಿಸುವ ಇನ್ನೊಂದು ಪಟ್ಟೆ ಜಾಗ.
ನುಡಿಗಟ್ಟು

up one’s alley = up one’s street.

See also 1alley
2alley ಆಲಿ
ನಾಮವಾಚಕ

= 3ally.