allergy ಆಲರ್ಜಿ
ನಾಮವಾಚಕ

(ವೈದ್ಯಶಾಸ್ತ್ರ)

  1. ಅಲರ್ಜಿ:
    1. ಅದೇ ಮದ್ದಿಗೆ ಯಾ ಅದೇ ಚುಚ್ಚುಮದ್ದಿಗೆ ದೇಹದಲ್ಲಿ ಆಗುವ ಬೇರೊಂದು ಪ್ರತಿಕ್ರಿಯೆ.
    2. ಕೆಲವೊಂದು ಆಹಾರ, ಪರಾಗ, ಹುಳುಕಡಿತ, ಮೊದಲಾದವುಗಳಿಗೆ ಕೆಲವರಲ್ಲಿ ಉಂಟಾಗುವ ನವೆ, ಉಬ್ಬಸ, ದಡಿಕೆ, ಗಂದೆ ಮುಂತಾದ ಅಹಿತ ಪ್ರತಿಕ್ರಿಯೆ.
  2. (ತನಗೆ ಅಹಿತವೆನಿಸಿದುದಕ್ಕೆ) ಅತಿ ಸೂಕ್ಷ್ಮತೆ; ಅಸಹಿಷ್ಣುತೆ.