allemande ಆಲ್‍ಮಾನ್ಡ್‍
ನಾಮವಾಚಕ

ಆಲ್‍ಮಾಂಡ್‍:

  1. ವಿವಿಧ ಜರ್ಮನ್‍ ಜಾನಪದ ನೃತ್ಯಗಳ ಹೆಸರು.
  2. ಜಾನಪದ ನೃತ್ಯಗೀತ.
  3. ಜರ್ಮನ್‍ ಜಾನಪದ ನೃತ್ಯದ ಒಂದು ಭಾಗ.