1allegretto ಆಲಿಗ್ರೆಟೋ
ಕ್ರಿಯಾವಿಶೇಷಣ

(ಸಂಗೀತ) ಸ್ವಲ್ಪ ದ್ರುತವಾಗಿ.

2allegretto ಆಲಿಗ್ರೆಟೋ
ಗುಣವಾಚಕ

(ಸಂಗೀತ) ಸ್ವಲ್ಪ ದ್ರುತಗತಿಯ.

3allegretto ಆಲಿಗ್ರೆಟೋ
ನಾಮವಾಚಕ
(ಬಹುವಚನ allegrettos).

(ಸಂಗೀತ) ಸ್ವಲ್ಪ ದ್ರುತಗತಿಯ ಸಂಗೀತ.