allegorize ಆಲಿಗರೈ
ಸಕರ್ಮಕ ಕ್ರಿಯಾಪದ
  1. ಅನ್ಯೋಕ್ತಿಗೊಳಿಸು; ಅನ್ಯೋಕ್ತಿಯನ್ನಾಗಿ ಮಾಡು.
  2. ಅನ್ಯೋಕ್ತಿಯಾಗಿ–ಅರ್ಥೈಸು, ವ್ಯಾಖ್ಯಾನಿಸು.
ಅಕರ್ಮಕ ಕ್ರಿಯಾಪದ
  1. ಅನ್ಯೋಕ್ತಿ ರಚಿಸು.
  2. ಗೂಢಾರ್ಥ ವಿವರಿಸು.