allege ಅಲೆಜ್‍
ಸಕರ್ಮಕ ಕ್ರಿಯಾಪದ
  1. (ಆಧಾರವಿಲ್ಲದೆ) ಹೇಳು; ಆಪಾದಿಸು; ಆರೋಪಣೆ ಮಾಡು.
  2. ವಾದವಾಗಿ ಯಾ ನೆವವಾಗಿ–ಮಂಡಿಸು, ಮುಂದಿಡು, ಮುಂದೊಡ್ಡು.
  3. ನಿಜವೆಂದು ಹೇಳು; ಸರಿಯೆಂದು ಘೋಷಿಸು.