allay ಅಲೇ
ಸಕರ್ಮಕ ಕ್ರಿಯಾಪದ
  1. (ನೋವು, ಸಂಕಟ, ತೊಂದರೆ, ಮೊದಲಾದವನ್ನು) ತಗ್ಗಿಸು; ಆರಿಸು; ಉಪಶಮನಮಾಡು; ಸಮಾಧಾನಗೊಳಿಸು.
  2. (ಭಯ, ಸಂತೋಷ, ಮೊದಲಾದವನ್ನು) ಕಡಮೆ ಮಾಡು; ಮಿತಿಗೊಳಿಸು.