allantois ಅಲ್ಯಾನ್‍ಟೋಇಸ್‍
ನಾಮವಾಚಕ
(ಬಹುವಚನ allantoides ಉಚ್ಚಾರಣೆ ಅಲ್ಯಾನ್‍ಟೋಇಡೀ).

(ಪ್ರಾಣಿವಿಜ್ಞಾನ) (ಪ್ರಾಣಿಯ, ಪಕ್ಷಿಯ ಯಾ ಸರೀಸೃಪದ) ಭ್ರೂಣದ–ಪೊರೆ, ಕೋಶ.