all-round ಆಲ್‍ರೌಂಡ್‍
ಗುಣವಾಚಕ
  1. ಎಲ್ಲ ಬಲ್ಲ; ಬಹುಮುಖ ಸಾಮರ್ಥ್ಯದ: all-round sportsman ಎಲ್ಲ ಆಟಬಲ್ಲವನು; ಬಹುಮುಖ ಸಾಮರ್ಥ್ಯದ ಕ್ರೀಡಾಪಟು.
  2. ಸರ್ವತೋಮುಖ.